Siddaganga Swamiji : ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ ನರೇಂದ್ರ ಮೋದಿ | Oneindia Kannada

2019-01-21 905

PM Narendra Modi said, his holiness Dr. Sree Sree Sree Shivakumara Swamiji lived for the people, especially the poor and vulnerable. Siddaganga seer Shri Shivakumara Swamiji breathed his last on 21st January at 11.44 AM in Tumkur.


ಬಡವರು ಮತ್ತು ದಮನಿತ ಜನರ ಉದ್ಧಾರಕ್ಕಾಗಿಯೇ ತಮ್ಮಿಡೀ ಜೀವನವನ್ನು ತೇಯ್ದು, 111 ವರ್ಷ ಸಾರ್ಥಕ ಜೀವನ ಬದುಕಿದ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

Videos similaires